¡Sorpréndeme!

ನನ್ನ ಕಥೆ ಕನ್ನಡದ ಮಟ್ಟಿಗೆ ಒಂದು ಹೆಜ್ಜೆ ಮುಂದೆ ಅಂತ ಅಂದ್ಕೊಂಡಿದಿನಿ | Filmibeat Kannada

2021-01-20 852 Dailymotion

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನ, 5 ಕಥೆ, 5 ಜನ ನಿರ್ದೇಶಕರು ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರ ಪೆಂಟಗನ್ ಬಗ್ಗೆ ನಿರ್ದೇಶಕ ರಘು ಶಿವಮೊಗ್ಗ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

Churikatte Fame Kannada director Raghu shivamogga talk about his new movie 'Pentagon'